ಮೂಕ ಟ್ರಸ್ಟ್

“ಮೂಕ ಟ್ರಸ್ಟ್”, ಮೂಕ ವೆಂಟುರ್ಸ್ ಅವರ ದತ್ತಿ ಸಂಸ್ಥೆ. ಮೂಕ ವೆಂಟುರ್ಸ್ ವಿವಿಡ್ಲಿಪಿ ಮತ್ತು ರೇಡಿಯೋ ಗಿರ್ಮಿಟ್ ಎಂಬ ಯೋಜನೆಗಳನ್ನು ಸಾಹಿತ್ಯ, ನಾಟಕ, ಕಲೆ, ಸಂಗೀತ, ಭಾಷೆ, ಸಂಸ್ಕೃತಿ ಇತ್ಯಾದಿ ವಿಷಯಗಳನ್ನು ವಿಶ್ವದ ಜನತೆಗೆ ತಲುಪಿಸುವ ವ್ಯವಸ್ಥೆ ಮಾಡುತ್ತಿದೆ.

ಮೂಕ ಟ್ರಸ್ಟ್ ಉದ್ದೇಶಗಳು:

  • ಸಾಹಿತ್ಯ, ಕಲೆ, ನಾಟಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ.

  • ಸಾಹಿತ್ಯ, ಕಲೆ, ನಾಟಕ, ಆಯ್ದ ಸ್ಥಳ, ಚಿತ್ರ, ಹಸ್ತಪ್ರತಿ ಇತ್ಯಾದಿ ವಸ್ತು ಸಂಗ್ರಹಾಲಯ

  • ಸಾಹಿತ್ಯ, ಸಾಮಾಜಿಕ, ನಾಟಕ, ಸಂಗೀತ ಮುಂತಾದ ವಿಷಯಗಳ ಪ್ರಕಟಣೆ, ಸಂಶೋಧನೆ – ಪುಸ್ತಕ, ನಿಯತಕಾಲಿಕ ಅಥವಾ ಇತರೆ ಪ್ರಕಾರದಲ್ಲಿ

  • ಸಾಹಿತಿಗಳಿಗೆ, ಕಲಾವಿದರಿಗೆ, ಸಂಸ್ಥೆಗಳಿಗೆ (ಸಾಹಿತ್ಯ, ನಾಟಕ, ಚಿತ್ರ, ಸಾಂಸ್ಕೃತಿಕ) ಪುರಸ್ಕಾರ, ಸಹಾಯ

  • ಗ್ರಂಥಾಲಯ ಅಥವಾ ಗಣೀಕೃತ ಗ್ರಂಥಾಲಯ ಸಹಾಯ

  • ಸಾಂಸ್ಕೃತಿಕ ತರಬೇತಿ ಸಂಸ್ಥೆ ಪ್ರಾರಂಭ ಮಾಡುವ ಯೋಜನೆ

  • ಶೈಕ್ಷಣಿಕ ಸಂಸ್ಥೆ ಪ್ರಾರಂಭ ಅಥವಾ ಸಹಾಯ

  • ಭಾಷೆಯ ಅರಿವು, ಪ್ರೋತ್ಸಾಹ

  • ಹಳೆಯ ದಾಖಲೆ ಸಂಗ್ರಹ, ಸಂಸ್ಥೆಗಳಿಗೆ ಸಹಾಯ

  • ಕಲಾ , ಚಲನ ಚಿತ್ರ, ನಾಟಕ, ಕರಕೌಶಲ ಕಲೆ ಕಾರ್ಯಕ್ರಮ/ಉತ್ಸವ/ಚರ್ಚೆ ಆಯೋಜಿಸುವುದು

  • ಹೊಸ ಸಾಹಿತ್ಯಕ ವಿಷಯಗಳ ಬಗ್ಗೆ ಕೆಲಸ ಮಾಡುವುದು